Skip to main content

भैरव

ಅಹಿರ್ ಭೈರವ್

'ಅಹಿರ್ ಬೈರವ್' ಹಿಂದೂಸ್ತಾನಿ ಸಂಗೀತ ಪದ್ಧತಿಯ ಒಂದು ಪ್ರಮುಖ ರಾಗ. ಭೈರವಥಾಟ್ ನಲ್ಲಿ ಸೇರಿದೆ.ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಇದನ್ನು ಚಕ್ರವಾಕವೆಂದು ಕರಯುತ್ತಾರೆ.ಇದು ಮುಂಜಾನೆಯ ರಾಗ.

राग के अन्य नाम

ಭೈರವ್ (ರಾಗ )

ಭೈರವ್ ,ಅಥವಾ ಭೈರೋನ್ , ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಶತಮಾನಗಳಿಂದ ಪ್ರಮುಖವಾದ ಒಂದು ರಾಗ. ಭೈರವ್ ಎಂಬ ಹೆಸರು ಶಿವನ ಅವತಾರವಾದ ಭೈರವ ಎಂಬುವುದರಿಂದ ಬಂದಿದ್ದು,ಇದು ಘನತೆ ಮತ್ತು ಗಾಂಭೀರ್ಯಕ್ಕೆ ಐತಿಹಾಸಿಕವಾಗಿ ಸಂಬಂಧಿಸಿದ್ದರೂ ಶಾಂತ ಮತ್ತು ಭಕ್ತಿ ರಸ ಪ್ರಧಾನವಾಗಿದೆ. ರಾಗ ಭೈರವ್ ಕೆಲವೊಮ್ಮೆ ಭೈರವನ (ಶಿವ )ನ ಹೆಂಡತಿ ಭೈರವಿ ಎಂಬ ಅರ್ಥದಲ್ಲಿ ಭೈರವಿ ರಾಗದೊಂದಿಗೆ ಗುರುತಿಸಲ್ಪಡುತ್ತದೆ.

संबंधित राग परिचय